ಹಾಸನದಲ್ಲಿ ಮತ ಚಲಾಯಿಸಿದ ಎಚ್ ಡಿ ದೇವೇಗೌಡ ದಂಪತಿ | Oneindia Kannada

2019-04-18 1

ಹಾಸನದಲ್ಲಿ ದೇವೇಗೌಡ ಹಾಗೂ ಚೆನ್ನಮ್ಮ ದಂಪತಿಗಳು ಒಟ್ಟಿಗೆ ಬಂದು ಮತಚಲಾಯಿಸಿದರು. ತಮ್ಮ ಮೊಮ್ಮಗನೇ ಚುನಾವಣೆಗೆ ನಿಂತಿರುವ ಕ್ಷೇತ್ರದಲ್ಲಿ ದೇವೇಗೌಡ ಹಾಗೂ ಚೆನ್ನಮ್ಮ ಮತಚಲಾಯಿಸಿದರು.


H D Deve Gowda and Chennamma Deve Gowda today cast their vote in Hassan today. Deve Gowda said we all three win for sure.

Videos similaires